6 ಜನವರಿ 2023

6 ಜನವರಿ 2023

1.ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂನ್ನು ಎಲ್ಲಿ ಉದ್ಘಾಟಿಸಲಾಗಿದೆ?
A.ರೂರ್ಕೆಲಾ
B.ಚಂಡೀಗಢ
C.ನೊಯಿಡಾ
D.ಹರಿದ್ವಾರ
2.ಸ್ವದೇಶ್ ದರ್ಶನ್ 2.0 ಯೋಜನೆಗೆ ಕರ್ನಾಟಕದ ಯಾವ ನಗರಗಳು ಆಯ್ಕೆಯಾಗಿವೆ?
A.ಹಂಪಿ ಮತ್ತು ಬಾದಾಮಿ
B.ಹಂಪಿ ಮತ್ತು ಬೇಲೂರು ಹಳೇಬೀಡು
C.ಹಂಪಿ ಮತ್ತು ಮೈಸೂರು
D,ಹಂಪಿ ಮತ್ತು ಪಟ್ಟದಕಲ್ಲು
3.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರ ನೀಡಿ?
1.85 ನೇ ಸಾಹಿತ್ಯ ಸಮೇಳನವು ಧಾರವಾಡದಲ್ಲಿ ನಡೆಯಿತು
2.86 ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಡಾ.ದೊಡ್ಡರಂಗೇಗೌಡ
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು 2 ಎರಡೂ ಸರಿ
D.1 ಮತ್ತು2 ಎರಡೂ ತಪ್ಪು