1.ವಿಶ್ವದ ಅತಿ ಉದ್ದದ ನದಿ ವಿಹಾರ ಬೋಟ್ ಎಂವಿ ಗಂಗಾ ವಿಲಾಸ್ ಸಂಚರಿಸುವ ಮಾರ್ಗ ಯಾವುದು?
a.ವಾರಾಣಸಿಯಿಂದ ಬಾಂಗ್ಲಾದೇಶ
b.ವಾರಣಾಸಿಯಿಂದ ಆಸ್ಸಾಂ
c.ವಾರಣಾಸಿಯಿಂದ ಕೋಲ್ಕತ್ತಾ
d.ವಾರಣಾಸಿಯಿಂದ ಒರಿಸ್ಸಾ
2.ಸೇತುಸಮುದ್ರಂ ಯಾವ ಎರಡೂ ಜಲಸಂಧಿಗಳನ್ನು ಬೆಸೆಯುತ್ತದೆ?
a.ಮುನ್ನಾರ್ ಕೊಲ್ಲಿಯಿಂದ ಪಾಲ್ಕ್ ಜಲಸಂಧಿ
b.ಬಂಗಾಳ ಕೊಲ್ಲಿಯಿಂದ ಪಾಲ್ಕ್ ಜಲಸಂಧಿ
c.ಮಲಕ್ಕಾ ಯಿಂದ ಪಾಲ್ಕ್ ಜಲಸಂಧಿ
d.ಬಾಲಿಯಿಂದ ಪಾಲ್ಕ್ ಜಲಸಂಧಿ