1.ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕ 2022 ರ ಪ್ರಕಾರ ಯಾವ ತಾಲೂಕು ಮೊದಲ ಸ್ಥಾನದಲ್ಲಿದೆ?
a.ಬೆಂಗಳೂರು ದಕ್ಷಿಣ
b.ಮಂಗಳೂರು
c.ಬೆಂಗಳೂರು ಉತ್ತರ
d.ಚಿಕ್ಕ ಬಳ್ಳಾಪುರ
2.ಈಗ ಭಾರತದಲ್ಲಿರುವ ಅತಿಎತ್ತರದ ಅಣೆಕಟ್ಟು ಯಾವುದು?
a.ತೆಹ್ರಿ ಅಣೆಕಟ್ಟು
b.ಭಾಕ್ರಾ ನಂಗಲ್ ಅಣೆಕಟ್ಟು
c.ಹಿರಾಕುಡ್ ಅಣೆಕಟ್ಟು
d.ನಾಗಾರ್ಜುನ ಸಾಗರ ಅಣೆಕಟ್ಟು
3.ದಿಬಾಂಗ್ ನದಿಯು ಯಾವ ನದಿಯ ಉಪನದಿಯಾಗಿದೆ?
a.ಬ್ರಹ್ಮಪುತ್ರ ನದಿ
b.ಬರಾಕ್ ನದಿ
c.ಗಂಗಾ ನದಿ
d.ತೀಸ್ತಾ ನದಿ
4.ಜನರಲ್ಲಿ ಡಿಜಿಟಲ್’ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸಲು ಹರ್ ಪೇಮೆಂಟ್ ಡಿಜಿಟಲ್ ಎಂಬ ಅಭಿಯಾನವನ್ನು ಯಾರು ಪ್ರಾರಂಭಿಸಿದ್ದಾರೆ?
a.ಭಾರತೀಯ ರಿಸರ್ವ್ ಬ್ಯಾಂಕ್
b.ಕೇಂದ್ರ ಹಣಕಾಸು ಸಚಿವಾಲಯ
c.ಭಾರತೀಯ ಸಹಕಾರಿ ಬ್ಯಾಂಕ್
d.ಕೇಂದ್ರ ವಾಣಿಜ್ಯ ಸಚಿವಾಲಯ