1. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ದೊರಕಿಸಿಕೊಟ್ಟ ಜಿಲ್ಲೆ ಯಾವುದು?
A.ಬೆಳಗಾವಿ
B.ತುಮಕೂರು
C.ಮಂಡ್ಯ
D.ಕಲಬುರ್ಗಿ
2.ಭಾರತದ ಅರುಣಾಚಲ ಪ್ರದೇಶ ಹಾಗೂ ಚೀನಾ ನಡುವಿನ ಅಂತಾರಾಷ್ಟ್ರೀಯ ಗಡಿಯಾಗಿ ಮೆಕ್ ಮಹೊನ್ ರೇಖೆಗೆ ಇತ್ತೀಚಿಗೆ ಯಾವ ದೇಶ ಮಾನ್ಯತೆ ನೀಡಿದೆ?
A.ಅಮೇರಿಕ
B.ಇಂಗ್ಲೆಂಡ್
C.ತವಾಂಗ್
D.ಜಪಾನ
3ಭಾರತೀಯ ಬಾರ್ ಕೌನ್ಸಿಲ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಭಾರತದ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡಲು ಸಮ್ಮತಿಸಿದೆ.
2 ವಿದೇಶಿ ಕಾನೂನು, ಅಂತರಾಷ್ಟ್ರೀಯ ಕಾನೂನು ಸಮಸ್ಯೆಗಳು ಮತ್ತು ಮಧ್ಯಸ್ಥಿಕೆ ವಿಷಯಗಳು ಬಗ್ಗೆ ಮಾತ್ರ ವಾದ ಮಾಡಲು ಅನುವು ಮಾಡಿಕೊಟ್ಟಿದೆ.
A.1 ಮಾತ್ರ ಸರಿ
B.2 ಮಾತ್ರ ಸರಿ
C.ಮೇಲಿನ ಎರಡೂ ವಾಕ್ಯಗಳು ಸರಿ
D.ಮೇಲಿನ ಎರಡೂ ವಾಕ್ಯಗಳು ತಪ್ಪು
4.ಐಕ್ಯುಏರ್ ಸಂಸ್ಥೆ ಬಿಡುಗಡೆ ಮಾಡಿದ ‘ವಿಶ್ವ ವಾಯು ಗುಣಮಟ್ಟ ವರದಿ’ ಪ್ರಕಾರ ಕರ್ನಾಟಕದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿದ ನಗರ ಯಾವುದು?
A.ಬೆಂಗಳೂರು
B.ತುಮಕೂರು
C.ಬೆಳಗಾವಿ
D.ಹುಬ್ಬಳಿ