18 ಮಾರ್ಚ್ 2023

18 ಮಾರ್ಚ್ 2023

1..ಶಾಂಘೈ ಸಹಕಾರ ಸಂಘಟನೆಯ ಪ್ರವಾಸೋದ್ಯಮ ಸಚಿವರ ಸಭೆ 2023  ಎಲ್ಲಿ ನಡೆಯಿತು?
a.ಕೋಣಾರ್ಕ
b.ಕಾಶಿ
c.ದ್ವಾರಕಾ
d.ಎಲ್ಲೋರಾ
2.ಇತ್ತೀಚಿಗೆ ಮದ್ಯ ಮಾರಾಟದ ಮೇಲೆ ಯಾವ ರಾಜ್ಯ ಸರ್ಕಾರ 10 ರೂಪಾಯಿಗಳ ಹಸುವಿನ ಸೆಸ್ ವಿಧಿಸಿದೆ?
a.ಹಿಮಾಚಲ ಪ್ರದೇಶ
b.ದೆಹಲಿ
c.ತೆಲಂಗಾಣ
d.ಗುಜರಾತ
3.ಶಾಂಘೈ ಸಹಕಾರ ಸಂಸ್ಥೆಯ(SCO) ಮೊದಲ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದು ಯಾವ ನಗರವನ್ನು ಘೋಷಿಸಲಾಗಿದೆ?
a.ಮಾಸ್ಕೋ
b.ಬೀಜಿಂಗ್
c.ಮೊಹೆಂಜೋದಾರೋ
d.ಕಾಶಿ
4.ಪಿಎಂ ಮಿತ್ರ ಬಗ್ಗೆ ಕೆಳಗಿನ ಯೋಜನೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ಫಾಮ್ರ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಷನ್ ಟು ಫಾರಿನ್ ಎಂಬ 5 ಎಫ್ ಕಲ್ಪನೆಯನ್ನು ಹೊಂದಿದೆ.
2.ಇದರ ಮೇಲ್ವಿಚಾರಣೆಯನ್ನು ಕೇಂದ್ರದ ಕೃಷಿ ಸಚಿವಾಲಯದಿಂದ ಮಾಡಲಾಗುವುದು
a.1 ಮಾತ್ರ ಸರಿ
b.2 ಮಾತ್ರ ಸರಿ
c.ಮೇಲಿನ ಎರಡೂ ಹೇಳಿಕೆಗಳು ಸರಿ
d.ಮೇಲಿನ ಎರಡೂ ಹೇಳಿಕೆಗಳು ತಪ್ಪು