17 ಏಪ್ರಿಲ್ 2023

17 ಏಪ್ರಿಲ್ 2023

1.ಭಾರತದಲ್ಲಿ ಅತಿ ಹೆಚ್ಚು ನೇರತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
A.1
B.2
C.3
D.4
2.ಮೊಜಾಂಬಿಕ್ ದೇಶದ ರಾಜಧಾನಿ ಯಾವುದು?
A.ಮಾಪುಟೊ
B.ಮನ್ರೋವಿಯಾ
C.ಮಚಾವ
D.ವಿಕ್ಟೋರಿಯಾ