1.ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (IRDA) ಒಂದು
a) ಶಾಸನಬದ್ಧ ಸಂಸ್ಥೆಯಾಗಿದೆ
b) ಶಾಸನೇತರ ಸಂಸ್ಥೆಯಾಗಿದೆ
c) ಸಂವಿಧಾನಾತ್ಮಕ ಸಂಸ್ಥೆಯಾಗಿದೆ
d) ಮೇಲಿನ ಯಾವುದು ಅಲ್ಲ
2. ಗ್ರೂಪ್ ಆಫ್ ಸೆವೆನ್ (G7) ದೇಶಗಳ ಕೇಂದ್ರ ಕಚೇರಿ ಎಲ್ಲಿದೆ?
a) ಜಪಾನ್
b) ಇಟಲಿ
c) ಫ್ರಾನ್ಸ್
d) ಮೇಲಿನ ಯಾವುದು ಅಲ್ಲ
3. ಆರೋಗ್ಯ ವಿಮೆ ಪಾಲಿಸಿಗಳನ್ನು ಖರೀದಿಸುವ ವ್ಯಕ್ತಿಗಳ ವಯಸ್ಸಿನ ಮಿತಿ ಏನು?
a) 65
b) 60
c) 55
d) ಯಾವುದೇ ಮಿತಿ ಇಲ್ಲ