1. ಬಂಗಾಳಕೊಲ್ಲಿಯಲ್ಲಿ ಚಂಡಮಾರುತವು ಸೃಷ್ಟಿಯಾಗುತ್ತಿದ್ದು ಇದಕ್ಕೆ ಯಾವ ದೇಶ ರೇಮಲ್ ಎಂಬ ಹೆಸರನ್ನು ನೀಡಿದೆ?
a) ಒಮಾನ್
b) ಯೆಮೆನ್
c) ಸೌದಿ ಅರೇಬಿಯಾ
d) ಬಾಂಗ್ಲಾದೇಶ
2. ಇತ್ತೀಚಿಗೆ ಯಾವ ವಾಹಿನಿಯು ಎ.ಐ ಕ್ರಿಶ್ ಹಾಗೂ ಎ.ಐ ಭೂಮಿ ಹೆಸರಿನ ಇಬ್ಬರು ಎ.ಐ ಸುದ್ದಿ ನಿರೂಪಕರ ಪರಿಚಯಕ್ಕೆ ಮುಂದಾಗಿದೆ?
a) ಡಿಡಿ ನ್ಯಾಷನಲ್
b) ಡಿಡಿ ಕಿಸಾನ್
c) ಡಿಡಿ ಭಾರತಿ
d) ಸಂಸದ್ ಟಿವಿ
3. R21/Matrix-M ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 WHO ನಿಂದ ಶಿಫಾರಸು ಮಾಡಲಾದ ಎರಡನೇ ಮಲೇರಿಯಾ ಲಸಿಕೆಯಾಗಿದೆ
2 ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ನಿಂದ ತಯಾರಿಸಲ್ಪಟ್ಟಿದೆ
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಹೇಳಿಕೆಗಳು ಸರಿ
d) ಮೇಲಿನ ಎರಡೂ ಹೇಳಿಕೆಗಳು ತಪ್ಪು