29 ಮೇ 2024

29 ಮೇ 2024

1. ನಿಶಿ(Nyisi)ಬುಡಕಟ್ಟು ಹೆಚ್ಚಾಗಿ ಎಲ್ಲಿ ಕಂಡುಬರುತ್ತದೆ?
a) ನಾಗಾಲ್ಯಾಂಡ್
b) ಅರುಣಾಚಲ ಪ್ರದೇಶ
c) ಮಣಿಪುರ
d) ಒಡಿಶಾ
2. ಇತ್ತೀಚಿಗೆ ಪತ್ತೆ ಹಚ್ಚಿದ ಹೊಸ ಪ್ರಭೇದ ಓಡೋಕ್ಲಾಡಿಯಮ್ ಸಹ್ಯಾದ್ರಿಕಂ ಏನು?
a) ಶಿಲಿಂದ್ರ
b) ಆಲ್ಗೆ
c) ಸಸ್ಯ
d) ಚಿಟ್ಟೆ
3. ಪಪುವಾ ನ್ಯೂಗಿನಿಯಾ 1975 ರಲ್ಲಿ ಯಾವ ರಾಷ್ಟ್ರದಿಂದ ಸ್ವಾತಂತ್ರ್ಯ ಪಡೆಯಿತು?
a) ಯುಕೆ
b) ಆಸ್ಟ್ರೇಲಿಯಾ
c) ಜಪಾನ
d) ನ್ಯೂಜಿಲ್ಯಾಂಡ್
4. ಪಪುವಾ ನ್ಯೂಗಿನಿಯಾದ ರಾಜಧಾನಿ ಯಾವುದು?
a) ಪೋರ್ಟ್ ಲೂಯಿಸ್
b) ಪೋರ್ಟ್ ಮೊರೆಸ್ಬಿ
c) ರಿಗಾ
d) ಸುವಾ