6 and 8 ಜುಲೈ 2024

6 and 8 ಜುಲೈ 2024

1. ಭಾರತದ ಮೊದಲ ಸ್ಟೀಲ್ ಸ್ಲ್ಯಾಗ್(ಕಬ್ಬಿಣದ ಉಪಉತ್ಪನ್ನ) ರಸ್ತೆಯನ್ನು ಎಲ್ಲಿ ನಿರ್ಮಿಸಲಾಗಿದೆ?
a) ಸೂರತ್
b) ಇಂದೋರ್
c) ಬೆಂಗಳೂರು
d) ಹೈದೆರಾಬಾದ
2. ಈ ಕೆಳಗಿನ ಯಾವ ಸಂರಕ್ಷಿತ ಪ್ರದೇಶಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ?
1 ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
2 ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನ
3 ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶ
4 ವಯನಾಡ್ ವನ್ಯಜೀವಿ ಅಭಯಾರಣ್ಯ
ಕೆಳಗಿನ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:
a) 1 ಮತ್ತು 2 ಮಾತ್ರ
b) 3 ಮತ್ತು 4 ಮಾತ್ರ
c) 1, 3 ಮತ್ತು 4 ಮಾತ್ರ
d) 1, 2, 3 ಮತ್ತು 4
3. ಇತ್ತೀಚಿಗೆ ರಾಷ್ಟ್ರೀಯ ಖಾತೆಗಳ ಮೂಲ ವರ್ಷ(base year)ದ ಪರಿಷ್ಕರಣೆಯನ್ನು ಮೇಲ್ವಿಚಾರಣೆ ಮಾಡಲು ಯಾರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ?
a) ಬಿಸ್ವಂತ ಗೋಲ್ಡರ್
b) ನಿರಂಜನ್ ಶರ್ಮ
c) ರಾಜಿಂದರ್ ಖನ್ನಾ
d) ಟಿ.ವಿ.ರವಿಚಂದ್ರನ್
4. 2024 ರ ಒಲಿಂಪಿಕ್ಸ್ನಲ್ಲಿ 28 ಸದಸ್ಯರ ಭಾರತೀಯ ಅಥ್ಲೆಟಿಕ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ?
a) ಕಿಶೋರ್ ಜೆನಾ
b) ಅವಿನಾಶ ಸಬ್ಳೆ
c) ಪಾರುಲ್ ಚೌಧರಿ
d) ನೀರಜ್ ಚೋಪ್ರಾ
5. ಸ್ಟೀಲ್ ಸ್ಲ್ಯಾಗ್(ಕಬ್ಬಿಣ ಅಥವಾ ಉಕ್ಕಿನ ಉಪಉತ್ಪನ್ನ) ರಸ್ತೆಯ 1 ನೇ ಅಂತರರಾಷ್ಟ್ರೀಯ ಸಮ್ಮೇಳನ ಎಲ್ಲಿ ನಡೆಯಿತು?
a) ನವದೆಹಲಿ
b) ಲಂಡನ್
c) ವಾಷಿಂಗ್ಟನ್
d) ಪ್ಯಾರಿಸ್
6. ಬೊರ್ನಿಯೊ ದ್ವೀಪ ಎಲ್ಲಿ ಕಂಡುಬರುತ್ತದೆ?
a) ಆಫ್ರಿಕಾ
b) ಏಷ್ಯಾ
c) ದಕ್ಷಿಣ ಅಮೇರಿಕ
d) ಆಸ್ಟ್ರೇಲಿಯಾ