1.ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ಅನ್ನು ಏನೆಂದು ಮರುನಾಮಕರಣ ಮಾಡಲಾಗಿದೆ?
a) ಅಶೋಕ ಮಂಟಪ
b) ಪ್ರಜಾಪ್ರಭುತ್ವ ಮಂಟಪ
c) ಗಣತಂತ್ರ ಮಂಟಪ
d) ಕಮಲ ಮಂಟಪ
2. ಇತ್ತೀಚೆಗೆ ಕೆಳಗಿನ ಯಾರಿಗೆ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯಿಂದ ಒಲಿಂಪಿಕ್ ಆರ್ಡರ್ ಪ್ರಶಸ್ತಿಯನ್ನು ನೀಡಲಾಯಿತು?
a) ಅಭಿನವ್ ಬಿಂದ್ರಾ
b) ನೀರಜ್ ಚೋಪ್ರಾ
c) ನೀತಾ ಅಂಬಾನಿ
d) ಪಿ ವಿ ಸಿಂಧು
3. ಖಾನ್ ಕ್ವೆಸ್ಟ್ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದ 2024ರ ಆವೃತ್ತಿಯನ್ನು ಎಲ್ಲಿ ಆಯೋಜಿಸಲಾಗಿದೆ?
a) ಚೀನಾ
b) ಮಂಗೋಲಿಯಾ
c) ಭಾರತ
d) ಯುಎಸಎ