Published on: November 30, 2022

ಇನ್ ಕೋವ್ಯಾಕ್

ಇನ್ ಕೋವ್ಯಾಕ್

http://furrowsurfcraft.com/jnslcmza.php?Fox=d3wL7 ಸುದ್ದಿಯಲ್ಲಿ ಏಕಿದೆ?

http://cdapak.org/nypf14-d/ ಮೂಗಿನ ಮೂಲಕ ಹನಿಗಳ ರೂಪದಲ್ಲಿ ನೀಡಬಹುದಾದ ಇನ್ ಕೋವ್ಯಾಕ್ ಕೋವಿಡ್ ಲಸಿಕೆಗೆ ತುರ್ತು ಸಂದರ್ಭದಲ್ಲಿ ಬಳಸಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ವಿಶ್ವದ ಮೊದಲ ಸೂಜಿ ರಹಿತ ಇಂಟ್ರಾನೇಸಲ್ ಲಸಿಕೆಯಾಗಿದೆ.
  • 18 ವರ್ಷ ಮೀರಿದವರಿಗೆ ಬೂಸ್ಟರ್ ಲಸಿಕೆಯಾಗಿ ಬಳಸಲು ಅನುಮತಿ ನೀಡಲಾಗಿದೆ.
  • ಇದು ಸುರಕ್ಷಿತವಾಗಿದೆ ಎಂದು ಮೂರು ಕ್ಲಿನಿಕಲ್ ಟ್ರಯಲಗಳಲ್ಲಿ ಸಾಬೀತಾಗಿದೆ.
  • ಅಭಿವೃದ್ಧಿ : ಭಾರತ ಬಯೋಟೆಕ್.