Published on: February 9, 2023
ಕನ್ನಡದಲ್ಲಿ ಧ್ವನಿ ಆಧಾರಿತ ಸೇವೆ
ಕನ್ನಡದಲ್ಲಿ ಧ್ವನಿ ಆಧಾರಿತ ಸೇವೆ
can i buy Misoprostol online ಸುದ್ಧಿಯಲ್ಲಿ ಏಕಿದೆ? http://fabcare.com/core/misc/drupal.js ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ಧ್ವ ನಿ ಆಧಾರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಮೊಬೈಲ್ ಸ್ಮಾರ್ಟ್‌ಫೋನ್ ಆ್ಯಪ್ ‘ಹಲೋ ಉಜ್ಜೀವನ್’ಅನ್ನು ಉಜ್ಜೀವನ್ ಸ್ಮಾಲ್ ಫೈ ನಾನ್ಸ್ ಬ್ಯಾಂಕ್ ಬಳಕೆಗೆ ಮುಕ್ತವಾಗಿಸಿದೆ.
ಮುಖ್ಯಾಂಶಗಳು
- ಸಾಲದ ಕಂತುಗಳ ಪಾವತಿ, ಎಫ್.ಡಿ ಹಾಗೂ ಆರ್.ಡಿ. ಖಾತೆ ಆರಂಭಿಸುವುದು, ಹಣ ವರ್ಗಾವಣೆ, ಖಾತೆಯಲ್ಲಿನ ಬಾಕಿ ಮೊತ್ತವನ್ನು ಪರೀಕ್ಷಿಸುವ ಕೆಲಸಗಳನ್ನು ಈ ಆ್ಯಪ್ ಮೂಲಕ ಪ್ರಾದೇಶಿಕ ಭಾಷೆ ಬಳಸಿ ಮಾಡಬಹುದು.
- ಈ ಆ್ಯಪ್ಅನ್ನು ಪ್ರಾಯೋಗಿಕ ಬಳಕೆಗೆ ಮುಕ್ತವಾಗಿಸಿದ್ದ ನಂತರದಲ್ಲಿ ಮೂರು ತಿಂಗಳಲ್ಲಿ 1,200 ಎಫ್.ಡಿ. ಹಾಗೂ ಆರ್.ಡಿ. ಖಾತೆಗಳನ್ನು ತೆರೆಯಲಾಗಿದೆ.
- 75 ಸಾವಿರಕ್ಕೂ ಹೆಚ್ಚು ಜನ ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ.
- ಈ ಆ್ಯಪ್ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ₹ 1,000 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿ ಆಗಬೇಕು ಎಂಬ ನಿರೀಕ್ಷೆಯನ್ನು ಬ್ಯಾಂಕ್ ಹೊಂದಿದೆ.
‘ಹಲೋ ಉಜ್ಜೀ ವನ್’ ಆ್ಯಪ್ ಬಗ್ಗೆ
- ‘ಈ ಆ್ಯಪ್ ಪ್ರಾದೇಶಿಕ ಭಾಷೆಗಳಲ್ಲಿ ಇರುವ ವ್ಯತ್ಯಾಸಗಳನ್ನು ಗುರುತಿಸುತ್ತದೆ.
- ಕನ್ನಡದ ವಿಚಾರವಾಗಿ ಹೇಳುವುದಾದರೆ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಭಾಷೆಯ ಬಳಕೆಯಲ್ಲಿ ಇರುವ ವ್ಯತ್ಯಾಸಗಳನ್ನು ಸಹ ಇದು ಗುರುತಿಸಿ, ಬಳಕೆದಾರರ ಜೊತೆ ಸಂವಾದಿಸುತ್ತದೆ’.
- ಈ ಆ್ಯಪ್ ಬಳಸುವಾಗ ಪಾಸ್ವರ್ಡ್‌ಗಳನ್ನು ಕೀಪ್ಯಾಡ್ ಮೂಲಕ ಭರ್ತಿ ಮಾಡಬೇಕು.
- ಮೌಖಿಕವಾಗಿ ಪಾಸ್ವರ್ಡ್‌ಹೇಳಲು ಅವಕಾಶವಿಲ್ಲ.