Published on: February 13, 2023
ಚುಟುಕು ಸಮಾಚಾರ – 13 ಫೆಬ್ರವರಿ 2023
ಚುಟುಕು ಸಮಾಚಾರ – 13 ಫೆಬ್ರವರಿ 2023
- ಕರ್ನಾಟಕ ರಾಜ್ಯದ 35 ಸರಕಾರಿ ಪಾಲಿಟೆಕ್ನಿಕ್ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್) ಪ್ರಯೋಗಾಲಯ ಸ್ಥಾಪಿಸುವ ಗುರಿಯನ್ನುಳ್ಳ ಮಹತ್ತ್ವದ ಒಡಂಬಡಿಕೆಗೆ Seroquel uk sales ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಅಂಕಿತ ಹಾಕಿವೆ.
- ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾದ ಜೋಳದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, where can i buy Latuda ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (RARS) ಹೆಚ್ಚು ಇಳುವರಿ ನೀಡುವ ಎರಡು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. ತಳಿಗಳು: BGV-44 ಮತ್ತು CSV-29 ಎಂದು ಇವುಗಳನ್ನು ಹೆಸರಿಸಲಾಗಿದ್ದು, ಈ ಎರಡು ತಳಿಗಳು ಜೋಳದ ಉತ್ಪಾದನೆಗೆ ಉತ್ತೇಜನ ನೀಡುತ್ತವೆ.
- ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಪ್ರಮುಖ ಶಿಕ್ಷಣ ಸಮಾವೇಶ ಥಿಂಕ್‌ಎಡುವಿನ ಹನ್ನೊಂದನೇ ಆವೃತ್ತಿಯನ್ನು ಶ್ಲಾಘಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. “ನ್ಯೂ ಇಂಡಿಯಾ: ರೈಸಿಂಗ್ ಫಾರ್ ದಿ ವರ್ಲ್ಡ್’ ಎಂಬ ವಿಷಯದ ಕುರಿತು ಥಿಂಕ್‌ಎಡುವಿನ 11 ನೇ ಆವೃತ್ತಿಯ ದಿ ನ್ಯೂ ಇಂಡಿಯನ್‌ನ ಈ ವರ್ಷದ ವಾರ್ಷಿಕ ಶಿಕ್ಷಣ ಸಮ್ಮೇಳನದಲ್ಲಿ ಚರ್ಚೆಯ ವಿಷಯ ಎಕ್ಸ್‌ಪ್ರೆಸ್ ರಾಷ್ಟ್ರದ ಮನಸ್ಥಿತಿ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ.
- ಚೀನಾ ಕಳುಹಿಸಿದ ಬೇಹುಗಾರಿಕಾ ಬಲೂನು ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿದೆ. ಚೀನಾದ ಶಂಕಿತ ಬೇಹುಗಾರಿಕಾ ಬಲೂನು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕವು ಚೀನಾದ ಆರು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಈ ಕಂಪನಿಗಳು ಚೀನಾದ ಅಂತರಿಕ್ಷ ಕಾರ್ಯಕ್ರಮಗಳೊಂದಿಗೆ ನಂಟು ಹೊಂದಿವೆ ಎಂದೂ ಆರೋಪಿಸಿದೆ.