Published on: November 2, 2022

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್

http://columbuscameragroup.com/2011/05/17/ ಸುದ್ದಿಯಲ್ಲಿ ಏಕಿದೆ?

prednisone 10 mg purchase ಮಂಗಳೂರಿನಲ್ಲಿ ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಭಾರತದಲ್ಲಿ (ಹಸಿರು ಜಲಜನಕ) ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ.

ಮುಖ್ಯಾಂಶಗಳು

  • ಯಾವ ಕಂಪನಿಗಳು ಹೂಡಿಕೆ ಮಾಡಲಿವೆ? ಎಸಿಎಂಇ ಸೋಲಾರ್, ಎ ಬಿ C  ಕ್ಲೀನ್ ಟೆಕ್ , ರಿನ್ಯೂ  ಪವರ್ , ಅವಾದ , ಜೆ ಎಸ್ಡಬ್ಲ್ಯೂ  ಗ್ರೀನ್  ಹೈಡ್ರೋಜನ್ , ಪೆಟ್ರೊನಾಸ್  ಹೈಡ್ರೋಜನ್  ಮತ್ತು O2 ಪವರ್  ಎಂಬ ಏಳು ಕಂಪನಿಗಳು ಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ. ಅವುಗಳಲ್ಲಿ ನಾಲ್ಕು ರಾಜ್ಯ ಉನ್ನತ ಮಟ್ಟದ ಸಮಿತಿಯಿಂದ ಹೂಡಿಕೆಗೆ ಅನುಮತಿ ನೀಡಲಾಗಿದ್ದು, ಮೂರು ಎಂಒಯು ಹಂತದಲ್ಲಿವೆ.
  • ಒಟ್ಟು ಹೂಡಿಕೆಯ ಗಾತ್ರ: ಗ್ರೀನ್ ಹೈಡ್ರೋಜನ್‌ನಲ್ಲಿ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳಾಗಿದ್ದು ಹೂಡಿಕೆದಾರರು ಮಂಗಳೂರು ಬಂದರಿನ ಹತ್ತಿರದ ಸ್ಥಳವನ್ನು ಕೇಳಿದ್ದಾರೆ. ಗ್ರೀನ್ ಹೈಡ್ರೋಜನ್ ನ್ನು ಗ್ರೀನ್ ಅಮ್ಮೋನಿಯಾಕ್ಕೆ ಪರಿವರ್ತಿಸಿ ರಫ್ತು ಮಾಡಬಹುದು.
  • ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪನೆಗೆ ಮುಖ್ಯ ಅವಶ್ಯಕತೆಯೆಂದರೆ ಸೌರ ಮತ್ತು ಪವನ ಶಕ್ತಿಯ ನಿಯಮಿತ ಪೂರೈಕೆಯನ್ನು ಹೊಂದಿರಬೇಕು ಅದಕ್ಕಾಗಿ ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ಘಟಕಗಳನ್ನು ಸ್ಥಾಪಿಸುತ್ತಾರೆ.
  • ಎಲ್ಲಿಂದ ಇಂಧನ ಒದಗಿಸಲಾಗುವುದು? ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಅಥವಾ/ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಟ್ರಾನ್ಸ್‌ಮಿಷನ್ ಲೈನ್‌ಗಳ ಮೂಲಕ ಮಂಗಳೂರಿನ ಹೈಡ್ರೋಜನ್ ಸ್ಥಾವರಗಳಿಗೆ ಹಸಿರು ಶಕ್ತಿಯನ್ನು ರವಾನಿಸಲಾಗುತ್ತದೆ.

ಉದ್ದೇಶ

  • 2047ರ ಸ್ವಾತಂತ್ರ್ಯ ದಿನಾಚರಣೆ ಮೊದಲು ಹೈಡ್ರೋಡನ್ ಮತ್ತು ಇಂಧನವನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ.

ಏನಿದು ಗ್ರೀನ್ ಹೈಡ್ರೋಜನ್: 

  • ಗ್ರೀನ್ ಹೈಡ್ರೋಜ್ ನವೀಕರಿಸಬಹುದಾದ ಶಕ್ತಿ ಅಥವಾ ಪ್ರಕ್ರಿಯೆಗಳನ್ನು ಬಳಸಿ ಉತ್ಪಾದಿಸಿದಾಗ ಹೈಡ್ರೋಜನ್ ನ್ನು ನವೀಕರಿಸಬಹುದಾದ ಶಕ್ತಿಯಂತೆ ಅಗತ್ಯ ಸಮಯದಲ್ಲಿ ಬಳಸಲು ಸಂಗ್ರಹಿಸಲು ಒಂದು ವಿಧಾನವಾಗಿದೆ. ಹೈಡ್ರೋಜನ್ ಶಕ್ತಿಯನ್ನು ಗ್ಯಾಸ್ ರೂಪದಲ್ಲಿ ಇಲ್ಲವೇ ನೈಸರ್ಗಿಕ ಅನಿಲ ಪೈಪ್‌ಗಳ ಮೂಲಕವೂ ತಲುಪಿಸಬಹುದಾಗಿದೆ.