Published on: September 27, 2022

ಲಿಜ್ ಟ್ರಸ್

ಲಿಜ್ ಟ್ರಸ್

unmeasurably ಸುದ್ದಿಯಲ್ಲಿ ಏಕಿದೆ?

buy ivermectin for humans ಇತ್ತೀಚಿಗೆ ರಾಣಿ ಎಲಿಜಬೆತ್ II ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರನ್ನು ಯುನೈಟೆಡ್ ಕಿಂಗ್‌ಡಂನ ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಿದರು.

ಮುಖ್ಯಾಂಶಗಳು

  • ಬ್ರಿಟಿಷ್ ಪ್ರಧಾನಿ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ಭಾರತ ಮೂಲದ ರಿಷಿ ಸುನಕ್ ಗೆ ಸೋಲು ಎದುರಾಗಿದ್ದು, ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಜಯ ಸಾಧಿಸಿದ್ದಾರೆ.
  • ಮಾರ್ಗರೆಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಟ್ರಸ್ ಅವರು ಯುಕೆ ನಲ್ಲಿ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ.

ಲಿಜ್ ಟ್ರಸ್ ಬಗ್ಗೆ·

  • ಲಿಜ್ ಟ್ರಸ್ ಅವರ ಪೂರ್ಣ ಹೆಸರು ಮೇರಿ ಎಲಿಜಬೆತ್ ಟ್ರಸ್. ಅವರು 26 ಜುಲೈ 1975 ರಂದು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜನಿಸಿದರು.·
  • 1996 ರಲ್ಲಿ ಟ್ರಸ್ ಆಕ್ಸ್‌ಫರ್ಡ್‌ನ ಮೆರ್ಟನ್ ಕಾಲೇಜಿನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು.