Published on: October 30, 2022

ಸಮಾನ ಪಂದ್ಯ ಶುಲ್ಕ: ಬಿಸಿಸಿಐ ಐತಿಹಾಸಿಕ ಘೋಷಣೆ

ಸಮಾನ ಪಂದ್ಯ ಶುಲ್ಕ: ಬಿಸಿಸಿಐ ಐತಿಹಾಸಿಕ ಘೋಷಣೆ

best place to buy clomid in uk ಸುದ್ದಿಯಲ್ಲಿ  ಏಕಿದೆ?

buy Ivermectin online uk ಪುರುಷ ಕ್ರಿಕೆಟಗರಿಗೆ ನೀಡುವಷ್ಟೇ ಸಂಭಾವನೆ ಯನ್ನು ಮಹಿಳಾ ಕ್ರಿಕೆಟಿಗರಿಗೂ ನೀಡುವ ಐತಿಹಾಸಿಕ ತೀರ್ಮಾನವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತೆಗೆದುಕೊಂಡಿದೆ. ಬಿಸಿಸಿಐ ಅಪೆಕ್ಸ್‌ ಸಮಿತಿ ತುರ್ತುಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.

ಮುಖ್ಯಾಂಶಗಳು

  • ಮಂಡಳಿಯ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರ್ತಿಯರಿಗೆ ಹೊಸ ಸಂಭಾವನೆ ಅನ್ವಯವಾಗಲಿದೆ. ಮಹಿಳಾ ಕ್ರಿಕೆಟಿಗರು ಇನ್ನು ಮುಂದೆ ಏಕದಿನ ಪಂದ್ಯಗಳಿಗೆ ಈಗ ಪಡೆಯುವ ಸಂಭಾವನೆಗಿಂತ ಆರು ಪಟ್ಟು ಅಧಿಕ ವೇತನ ಗಳಿಸಲಿದ್ದಾರೆ.
  • ಭಾರತವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ ನೀಡುವ ಎರಡನೇ ದೇಶ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಇಂತಹದೇ ನಿರ್ಧಾರ ತೆಗೆದುಕೊಂಡಿತ್ತು.

ಉದ್ದೇಶ

  • ‘ಲಿಂಗ ಅಸಮಾನತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಬಿಸಿಸಿಐ ಇಟ್ಟ ಮೊದಲ ಹೆಜ್ಜೆಯಿದು. ಇನ್ನು ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಸಮಾನ ಪಂದ್ಯ ಶುಲ್ಕ ಪಡೆಯಲಿದ್ದು, ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಕಾಲಿಡುತ್ತಿದ್ದೇವೆ’ , ಈ ತೀರ್ಮಾನದಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ದೊಡ್ಡ ಪ್ರೋತ್ಸಾಹ ಸಿಗುತ್ತದೆ. ಪುರುಷ ಹಾಗೂ ಮಹಿಳಾ ಕ್ರಿಕೆಟ್‌ ನಡುವಿನ ಅಂತರವನ್ನು ತೊಲಗಿಸಲು ಇದು ದಿಟ್ಟ ಹೆಜ್ಜೆಯಾಗಿದೆ’