Published on: September 28, 2021

ದೇಖೋ ಮೇರಿ ದಿಲ್ಲಿ ಮೊಬೈಲ್ ಆ್ಯಪ್

ದೇಖೋ ಮೇರಿ ದಿಲ್ಲಿ ಮೊಬೈಲ್ ಆ್ಯಪ್

ಸುದ್ಧಿಯಲ್ಲಿ ಏಕಿದೆ?  ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ‘ದೇಖೋ ಮೇರಿ ದಿಲ್ಲಿ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.‌

  • ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ಷೇತ್ರವನ್ನು ಸಂಪೂರ್ಣ ಡಿಜಿಟಲೀಕರಣ ಮಾಡುತ್ತಿದ್ದೇವೆ. ‘ದೇಖೋ ಮೇರಿ ದಿಲ್ಲಿ‘ಆ್ಯಪ್ ಮೂಲಕ ಪ್ರವಾಸಿಗರು ದೆಹಲಿ ಪ್ರವಾಸವನ್ನು ಅತ್ಯಂತ ಸುಲಭಗೊಳಿಸಿಕೊಳ್ಳಬಹುದು.

ಮೊಬೈಲ್ ಆಪ್ಪಿನಲ್ಲಿ ಏನಿದೆ?

  • ಒಂದೇ ವೇದಿಕೆಯಲ್ಲಿ ದೆಹಲಿ ಪ್ರವಾಸಿ ತಾಣಗಳ ಬಗ್ಗೆ, ಮನೋರಂಜನಾ ತಾಣಗಳ ಬಗ್ಗೆ ಹಾಗೂ ವಸ್ತು ಸಂಗ್ರಹಾಲಯಗಳ ಬಗ್ಗೆ ಸ್ಪಷ್ಟ ಮಾಹಿತಿ, ಸಮಗ್ರ ವಿವರ ತಿಳಿದುಕೊಳ್ಳಬಹದು. ಅಲ್ಲದೇ ಅದೇ ಆ್ಯಪ್‌ನಲ್ಲಿ ಭೇಟಿಯ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರವಾಸಿ ತಾಣದ ಐದು ಕಿಮೀ ಸುತ್ತಮುತ್ತ ಇರುವ ಹೋಟೆಲ್‌, ಲಾಡ್ಜ್‌ಗಳ ಬಗ್ಗೆ ಮಾಹಿತಿ ಹಾಗೂ ಬುಕ್ಕಿಂಗ್ ಸೌಲಭ್ಯ ಪಡೆಯಬಹುದು. ನ್ಯಾವಿಗೇಷನ್ ಸೌಲಭ್ಯ ಇರಲಿದೆ