01 ಅಕ್ಟೋಬರ್ 2021

01 ಅಕ್ಟೋಬರ್ 2021

1. ‘ಗ್ರ್ಯಾಂಡ್ ಚಾಲೆಂಜ್’ ಯೋಜನೆಯಡಿ ಇ- ಕಲ್ಚರ್ ಪರಿಕಲ್ಪನೆ ಉತ್ತೇಜಿಸಲು ರಾಜ್ಯದ ಯಾವ ಎರಡು ನಗರಗಳನ್ನು ಆಯ್ಕೆ ಮಾಡಲಾಗಿದೆ?

A. ಬೆಂಗಳೂರು -ಮೈಸೂರು

B. ಹುಬ್ಬಳ್ಳಿ -ಧಾರವಾಡ

C. ಬೆಂಗಳೂರು -ಮಂಗಳೂರು

D. ಮಂಗಳೂರು-ಮೈಸೂರು

2. 2021-22ನೇ ಸಾಲಿನ ಅಯವ್ಯಯ ಘೋಷಣೆಯನ್ವಯ ಜವಳಿ ಪಾರ್ಕನ್ನು ಎಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ?

A. ವಿಜಯಪುರ

B. ಬಾಗಲಕೋಟೆ

C. ವಿಜಯನಗರ

D. ಬೆಳಗಾವಿ

3. ‘ದೇಶಭಕ್ತಿ ಧ್ಯಾನ್’ ಎನ್ನುವ ದೇಶಪ್ರೇಮ ಪಠ್ಯವನ್ನು ಯಾವ ಸರ್ಕಾರ ಸಿದ್ಧಪಡಿಸಿದೆ ?

A. ದೆಹಲಿ

B. ಉತ್ತರ ಪ್ರದೇಶ

C. ಮಧ್ಯ ಪ್ರದೇಶ

D. ಬಿಹಾರ್

4. ಮೈ ಲೈಪ್ ಇನ್ ಫುಲ್; ವರ್ಕ್, ಪ್ಯಾಮಿಲಿ ಅಂಡ್ ಅವರ್ ಪ್ಯುಚರ್ ‘ ಪುಸ್ತಕದ ಕತೃ ಯಾರು ?

A. ಸುಧಾ ಮೂರ್ತಿ

B. ಪ್ರೀತಿ ಶೆನೊಯ್

C. ಇಂದಿರಾ ನೂಯಿ

D. ಚಂದ ಕೋಚ್ಚರ್