01 ಜೂನ್ 2021

01 ಜೂನ್ 2021

http://circleplastics.co.uk/sites/all/libraries/plupload/examples/upload.php 1. ಹೈಕೋರ್ಟ್‌ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿದ ಮೊದಲ ರಾಜ್ಯ ಯಾವುದು http://sarmstore1.com/yk11/sarms4you-yk-11/ ?

A. ಕರ್ನಾಟಕ

B. ತೆಲಂಗಾಣ

C. ಕೇರಳ

D. ಗುಜರಾತ್

2. ಯಾವ ಚಿತ್ರಕಥೆಗೆ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಬೆಸ್ಟ್ ಸ್ಕ್ರೀನ್ ಪ್ಲೇ” ಅವಾರ್ಡ್ ಬಂದಿದೆ?

A. ಅಮೃತಮತಿ

B. ದಾರಿ ಯಾವುದಯ್ಯ ವೈಕುಂಠಕ್ಕೆ

C. ತಿಥಿ

D. ಚಿಣ್ಣರ ಕನಸುಗಳು

3. ಮಲ್ಟಿ ಇನ್‌ಫ್ಲಮೇಟರಿ ಸಿಂಡ್ರೋಮ್‌ ಕಾಯಿಲೆಯ ಮತ್ತೊಂದು ಹೆಸರೇನು ?

A. ಡೌನ್ ಸಿಂಡ್ರೋಮ್

B. ಕ್ರೈ ಡು ಚಾಟ್ ಸಿಂಡ್ರೋಮ್

C. ಕವಾಸಾಕಿ ಕಾಯಿಲೆ

D. ಮಿನಮಾಟ ಕಾಯಿಲೆ

4. ಫಿಲಿಫೈನ್ಸ್ ನಲ್ಲಿ ಪತ್ತೆಯಾದ ವೈರಸ್ ತಳಿಗೆ ವಿಶ್ವ ಆರೋಗ್ಯ ಸಂಸ್ಥೆ ಏನೆಂದು ಹೆಸರಿಸಿದೆ ?

A. ಕಪ್ಪಾ

B. ಡೆಲ್ಟಾ

C. ಬೀಟಾ

D. ಥೇಟ