01 ಡಿಸೆಂಬರ್ 2022

01 ಡಿಸೆಂಬರ್ 2022

 1. ಇನ್-ಸ್ಪೇಸ್ ಬಗೆಗಿನ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
  1 )ಇನ್-ಸ್ಪೇಸ್  ಖಾಸಗಿ ವಲಯಗಳು ಬಾಹ್ಯಾಕಾಶ ಚಟುವಟಿಕೆಗಳನ್ನು ನಿರ್ವಹಿಸಲು ಸ್ವಾಯತ್ತ ನೋಡಲ್  ಏಜೆನ್ಸಿಯಾಗಿದೆ.
  2 )ISRO ಮತ್ತು ಭಾರತದ ಖಾಸಗಿ ಬಾಹ್ಯಾಕಾಶ ವಲಯದ ನಡುವಿನ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ.
A.   1 ಮಾತ್ರ ಸರಿ
B.   2 ಮಾತ್ರ ಸರಿ
C.   1 ಮತ್ತು2 ಎರಡೂ ಸರಿ
D.   1 ಮತ್ತು2 ಎರಡೂ ತಪ್ಪು
2.ಫೆಬ್ರುವರಿ 2023 ರ ಜಿ  20 ಹಣಕಾಸು ಸಚಿವರ ಶೃಂಗಸಭೆಯು ಯಾವ ನಗರದಲ್ಲಿ ನಡೆಯಲಿದೆ?
A.   ಬೆಂಗಳೂರು
B.   ದೆಹಲಿ
C.   ಗಾಂಧಿನಗರ
D.   ಚೆನ್ನೈ
3. ಭಾರತದ ಮೊದಲ ಖಾಸಗಿ ಉಡಾವಣಾ ವಾಹಕವನ್ನು ಯಾರು ವಿನ್ಯಾಸಗೊಳಿಸಿದ್ದಾರೆ?
A.   ಇಸ್ರೋ
B.    ಇನ್ ಸ್ಪೇಸ್
C.   ಅಗ್ನಿಕುಲ ಕಾಸ್ಮೋಸ್ ಕಂಪನಿ
D.    ಸ್ಕೈ ರೂಟ್ ಕಂಪನಿ
4. ಸಂಗೀತ ನಾಟಕ ಅಕಾಡೆಮಿ ನೀಡುವ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಕರ್ನಾಟಕದಿಂದ ಯಾರು ಆಯ್ಕೆಯಾಗಿದ್ದಾರೆ?
A ಬಿ.ಎಸ್.ಅರುಣ್ ಕುಮಾರ್
B ಅಮಿತ್ ಎ.ನಾಡಿಗ್
C ವಸಂತ್ ಕಿರಣ್
D ವಿನಾಯಕ ತೊರವಿ