01 ಸೆಪ್ಟೆಂಬರ್ 2021

01 ಸೆಪ್ಟೆಂಬರ್ 2021

  1. ಅಣೆಕಟ್ಟೆಗಳ ಪುನರುಜ್ಜೀವನ ಮತ್ತು ಅಭಿವೃದ್ಧಿಗೆ ಯಾವ  ಬ್ಯಾಂಕ್  ಸಾಲ ನೀಡುತ್ತಿದೆ ?

A. ಬ್ರಿಕ್ಸ್ ಬ್ಯಾಂಕ್

B. ವಿಶ್ವ ಬ್ಯಾಂಕ್

C. ಎಐಡಿಬಿ ಬ್ಯಾಂಕ್

D. ಐಎಂಎಫ್

2. ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ ವನ್ನು ಭಾರತೀಯ ಸೇನೆ ಯಾವ ರಾಜ್ಯದವರಿಗಾಗಿ ಆಯೋಜಿಸಿದೆ ?

A. ಜಮ್ಮು -ಕಾಶ್ಮೀರ

B. ಲೇಹ್ ಲಡಾಖ್

C. ಹಿಮಾಚಲ್ ಪ್ರದೇಶ

D. ಪಂಜಾಬ್

3. ಯಾವ ದೇಶ ಆಹಾರ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ?

A. ಶ್ರೀ ಲಂಕಾ

B. ಬಾಂಗ್ಲಾ

C. ಮಯನ್ಮಾರ್

D. ನೇಪಾಳ