02 ಆಗಸ್ಟ್ 2021

02 ಆಗಸ್ಟ್ 2021

1.  ದೇಶದಲ್ಲಿಯೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯ ಯಾವುದು ?

A. ಮಧ್ಯ ಪ್ರದೇಶ

B. ಕರ್ನಾಟಕ

C. ಒಡಿಶಾ

D. ತಮಿಳು ನಾಡು

2. ಕೆಎಂಎಫ್ ತನ್ನ ಉದ್ಯಮವನ್ನು ಯಾವ ರಾಜ್ಯಕ್ಕೆ ವಿಸ್ತರಿಸುತ್ತಿದೆ ?

A. ತೆಲಂಗಾಣ

B. ಮಹಾರಾಷ್ಟ್ರ

C. ತಮಿಳು ನಾಡು

D. ಕೇರಳ

3. ಸೂತ್ರ ಮಾಸಪತ್ರಿಕೆ ಯಾವ ವಿಷಯಕ್ಕೆ ಸಂಬಂಧಿಸಿದೆ ?

A. ವಿಜ್ಞಾನ

B. ಗಣಿತ

C. ವಿಜ್ಞಾನ ಮತ್ತು ಗಣಿತ

D. ಯಾವುದು ಅಲ್ಲ