02 ಜುಲೈ 2021

02 ಜುಲೈ 2021

1. ಕೇಂದ್ರದ ಆಯುಷ್‌ ಸಚಿವಾಲಯ ಪ್ರಕಟಿಸಿರುವ 26 ಬಗೆಯ ಸಾಂಪ್ರದಾಯಿಕ ಅಡುಗೆಗಳ ರೆಸಿಪಿಗಳಲ್ಲಿ ಕರ್ನಾಟಕದ ಯಾವ ತಿನಿಸು ಸೇರ್ಪಡೆಯಾಗಿದೆ ?

A. ನೀರು ದೋಸೆ

B. ಕಡಬು

C. ರಾಗಿ ಮುದ್ದೆ

D. ಪತ್ರೊಡೆ

2. ಡಿ-4 ಡ್ರೋನ್‌ ವ್ಯವಸ್ಥೆಯನ್ನು ಯಾವ ಸಂಸ್ಥೆ ಅಭಿವೃದ್ಧಿ ಪಡಿಸಿದೆ ?

A. ಡಿಆರ್‌ಡಿಒ

B. ಇಸ್ರೋ

C. ಐಐಎಸ್ಸಿ

D. ಐಐಟಿ

3. ‘ಸರಳ್ ಪೆನ್ಶನ್’ ಹೆಸರಿನಲ್ಲಿ ಆ್ಯನ್ಯುಟಿ ಯೋಜನೆಯನ್ನು ಯಾವ ಸಂಸ್ಥೆ ಆರಂಭಿಸಿದೆ ?

A. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

B. ಭಾರತೀಯ ಜೀವ ವಿಮಾ ನಿಗಮ

C. ಕೇಂದ್ರ ಸರ್ಕಾರ

D. ರಾಜ್ಯ ಸರ್ಕಾರ