03 ಸೆಪ್ಟೆಂಬರ್ 2021

03 ಸೆಪ್ಟೆಂಬರ್ 2021

1.  ಬುಸಾನ್ ಮಹಾನಗರ ಯಾವ ರಾಷ್ಟ್ರದಲ್ಲಿದೆ?

A. ದಕ್ಷಿಣ ಕೊರಿಯಾ

B. ಉತ್ತರ ಕೊರಿಯಾ

C. ಜರ್ಮನಿ

D. ಜಪಾನ್

2. ಒರಾಂಗ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?

A. ಮಣಿಪುರ

B. ಅಸ್ಸಾಂ

C. ಅರುಣಾಚಲ ಪ್ರದೇಶ

D. ಮಿಝೋರಾಂ

3. ವೈಜ್ಞಾನಿಕವಾಗಿ ಬಿ.1.621 ಎಂದು ಕರೆಯಲ್ಪಡುವ ಕೊರೊನಾ ರೂಪಾಂತರ ತಳಿಯನ್ನು ಏನೆಂದು ಹೆಸರಿಸಲಾಗಿದೆ ?

A. ಅಲ್ಫಾ

B. ಬೀಟಾ

C. ಮ್ಯೂ

D. ಡೆಲ್ಟಾ