05 ಜುಲೈ 2021
05 ಜುಲೈ 2021
http://solent-art.co.uk/wp-json/contact-form-7/v1 1. ಸರ್ಕಾರಿ ಉದ್ಯೋಗಗಳ ಎಲ್ಲಾ ನೇರ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಶೇಕಡಾ 1ರಷ್ಟು ಆಂತರಿಕ ಮೀಸಲಾತಿ ನೀಡಿದ ಮೊದಲ ರಾಜ್ಯ ಯಾವುದು ?
can you buy gabapentin online A. ತಮಿಳು ನಾಡು
B. ಕರ್ನಾಟಕ
C. ಕೇರಳ
D. ಆಂಧ್ರ ಪ್ರದೇಶ
2. ಡಿಡಿಸಿಸಿ–೧ ದೇಸಿ ತಳಿ ಯಾವುದಕ್ಕೆ ಸಂಬಂಧಿಸಿದೆ ?
A. ಬದನೆ
B. ಟೊಮೇಟೊ
C. ಹತ್ತಿ
D. ಜೋಳ
3. ಈ ಕೆಳಗಿನ ಯಾವ ರಾಷ್ಟ್ರ/ರಾಷ್ಟ್ರಗಳು ಒಪೆಕ್+ ನ ಭಾಗವಾಗಿದೆ ?
A. ಕಝಕಿಸ್ತಾನ
B. ಮಲೇಷ್ಯಾ
C. ಸುಡಾನ್
D. ಮೇಲಿನ ಎಲ್ಲವು