06 ಜುಲೈ 2021

06 ಜುಲೈ 2021

1. ಹಬಲ್ ದೂರದರ್ಶಕ ಒಂದು ದಿನಕ್ಕೆ ಭೂಮಿಯನ್ನು ಎಷ್ಟು ಸಲ ಸುತ್ತು ಹಾಕುತ್ತದೆ ?

A. 13

B. 14

C. 15

D. 16

2. ಕಾಶ್ಮೀರದ ಗುಲ್ಮಾರ್ಗ್ ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್‌ಗೆ ಯಾರ ಹೆಸರನ್ನು ಇಡಲಾಗಿದೆ ?

A. ವಿದ್ಯಾ ಬಾಲನ್

B. ಜಯಪ್ರಧಾ

C. ಬಿಪಾಶಾ ಬಸು

D. ಐಶ್ವರ್ಯ ರೈ

3. ಇನ್ನು ಮುಂದೆ ಬ್ಯಾಗ್‌ಗಳಲ್ಲಿ ಮರಳು ಮಾರಾಟ ಮಾಡುವ ವಿನೂತನ ಯೋಜನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾವ ರಾಜ್ಯದಲ್ಲಿ ಆರಂಭಿಸಲಿದೆ?

A. ಕರ್ನಾಟಕ

B. ಕೇರಳ

C. ತಮಿಳು ನಾಡು

D. ಆಂಧ್ರ ಪ್ರದೇಶ