06 ಸೆಪ್ಟೆಂಬರ್ 2021

06 ಸೆಪ್ಟೆಂಬರ್ 2021

1. ಸ್ವದೇಶಿ ಹಗುರ ಯುದ್ಧ ವಿಮಾನ ‘ತೇಜಸ್’ಗೆ ಅಳವಡಿಸಬೇಕೆಂದುಕೊಂಡಿರುವ ಅಪ್ಪಟ ಸ್ವದೇಶಿ ನಿರ್ಮಿತ ಎಂಜಿನ್ನ ಹೆಸರೇನು ?

A. ಕಾವೇರಿ

B. ಕೃಷ್ಣ

C. ತುಂಗಾ

D. ಕಾಳಿ

2. ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ಎಮ್ಮೆ ತಳಿ ಯಾವುದು ?

A. ಸೂರ್ತಿ

B. ಮುರ್ರಾಹ್

C. ಧಾರವಾಡಿ

D. ತೋಡಾ

3. 2. 8 ಕೋಟಿಗೂ ಹೆಚ್ಚು ಚಂದಾದಾರರೊಂದಿಗೆ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿ ಹೊರಹೊಮ್ಮಿರುವ ಯೋಜನೆ ಯಾವುದು ?

A. ಅಟಲ್ ಪಿಂಚಣಿ ಯೋಜನೆ

B. ಸಂಧ್ಯಾ ಸುರಕ್ಷಾ ಯೋಜನೆ

C. ರೈತ ಸಂಜೀವನಿ

D. ಅಟಲ್ ಭೀಮಾ ಯೋಜನೆ