07 ಜುಲೈ 2021

07 ಜುಲೈ 2021

1. ಜಮ್ಮು ಮತ್ತು ಕಾಶ್ಮೀರದಲ್ಲಿ ‘ಹೌಸ್‌ಲಾ’(ಭರವಸೆ) ಯೋಜನೆಯನ್ನು ಯಾರಿಗಾಗಿ ಪ್ರಾರಂಭಿಸಲಾಗಿದೆ ?

A. ಗೃಹಿಣಿಯರು

B. ಮಹಿಳಾ ಉದ್ಯಮಿಗಳು

C. ವಿದ್ಯಾರ್ಥಿನಿಯರು

D. ವಿಧವೆಯರು

2. ಮಾರ್ಕಂಡೇಯ ನದಿ ಯಾವ ನದಿಯ ಉಪನದಿ ?

A. ಪೊನ್ನೈಯಾರ್‌

B. ಕಬಿನಿ

C. ವೇದಾವತಿ

D. ಹಾರಂಗಿ

3. ಚೀರ್ ಫಾರ್ ಇಂಡಿಯಾ ಅಭಿಯಾನ ಯಾವುದಕ್ಕೆ ಸಂಬಂಧಿಸಿದೆ ?

A. ಆಸ್ಕರ್ ಪ್ರಶಸ್ತಿಗೆ ಭಾರತೀಯ ಸಿನಿಮಾಗಳನ್ನು ಉತ್ತೇಜಿಸಲು

B. ಟೋಕಿಯೋ ಒಲಿಂಪಿಕ್ಸ್ ಸ್ಪರ್ಧೆಗೆ ಉತ್ತೇಜಿಸಲು

C. ವಿದೇಶ ನೇರ ಬಂಡವಾಳ ಆಕರ್ಷಿಸಲು

D. ಯಾವುದು ಅಲ್ಲ