07 ಜೂನ್ 2022

07 ಜೂನ್ 2022

1.ಮಂಗಳೂರಿನಲ್ಲಿ ಗ್ರೀನ್ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಸ್ಥಾಪನೆ ಹಾಗೂ ಪೂರಕವಾಗಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಮಾಡಲು ಕರ್ನಾಟಕ ಸರ್ಕಾರವು ಯಾವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A.   ಅದಾನಿ ಗ್ರೂಪ್

B.   ಅಂಬಾನಿ ಗ್ರೂಪ್ 

C.   ಆಕ್ಮೆ ಗ್ರೂಪ್  ಆಫ ಕಂಪನಿ

D.   ಟಾಟಾ ಗ್ರೂಪ್

2. ವಿಶ್ವದ ಮೊದಲ ಹೈಡ್ರೋಜನ್ ಅಮೋನಿಯಾ, ಸೋಲಾರ್ ಘಟಕ ವನ್ನು ಎಲ್ಲಿ ಸ್ಥಾಪಿಸಲಾಗಿದೆ

A.   ಬಿಕಾನೇರ್

B.   ಅಜಮೇರ್

C.   ಜೈಸಲ್ಮೇರ್

D.   ಮೇಲಿನ ಯಾವುದು ಅಲ್ಲ

3. ‘ಅಗ್ನಿ-4’  ಎಷ್ಟು ಕಿಲೋಮೀಟರ್ ಗುರಿವ್ಯಾಪ್ತಿ ಹೊಂದಿರುವ ಹೊಂದಿರುವ ಕ್ಷಿಪಣಿಯಾಗಿದೆ?

A.   2500km

B.   3000km

C.   3500km

D.    4000km

4.ಆಧಾರ್ ಜೊತೆ ಐಡಿ ಲಿಂಕ್ ಮಾಡಿದ್ರೆ ತಿಂಗಳಿಗೆ ಎಷ್ಟು ರೈಲು ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ?

A.   6

B.   12

C.   18

D.   24