08 ಜುಲೈ 2021

08 ಜುಲೈ 2021

1. ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಯಾನ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಮಹಿಳೆ ಯಾರು ?

A. ಸಿರಿಶಾ ಬಾಂಡ್ಲ

B. ಸ್ವಾತಿ ಮೋಹನ್

C. ಸುನೀತಾ ವಿಲ್ಲಿಯಂಸ್

D. ಮೇಲಿನ ಯಾರು ಅಲ್ಲ

2. ರದ್ದಾಗಿರುವ ಸೆಕ್ಷನ್‌ 66 ಎ ಯಾವುದಕ್ಕೆ ಸಂಬಂಧಿಸಿದೆ ?

A. ಮಾಹಿತಿ ತಂತ್ರಜ್ಞಾನ

B. ಜೈವಿಕ ತಂತ್ರಜ್ಞಾನ

C. ಅಣು ತಂತ್ರಜ್ಞಾನ

D. ಯಾವುದು ಅಲ್ಲ

3. ಹರಿಬಾಂಗ ಯಾವ ಹಣ್ಣಿನ ತಳಿ?

A. ದಾಳಿಂಬೆ

B. ಮಾವು

C. ಸೇಬು

D. ಹಲಸು