08 ಸೆಪ್ಟೆಂಬರ್ 2021

08 ಸೆಪ್ಟೆಂಬರ್ 2021

1. ವಿಶ್ವ ಸಾಕ್ಷರತಾ ದಿನವನ್ನು ಎಂದು ಆಚರಿಸಲಾಗುತ್ತದೆ?

A. ಸೆಪ್ಟೆಂಬರ್ 6

B. ಸೆಪ್ಟೆಂಬರ್ 7

C. ಸೆಪ್ಟೆಂಬರ್ 8

D. ಸೆಪ್ಟೆಂಬರ್ 9

2. ಯಾರ ಜನ್ಮದಿನವನ್ನು ಸಾಮಾಜಿಕ ನ್ಯಾಯದಿನ‘ವನ್ನಾಗಿ ಆಚರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ?

A. ಇ.ವಿ.ರಾಮಸ್ವಾಮಿ ಪೆರಿಯಾರ್

B. ತಿರುವಳ್ಳವುರ್

C. ರಾಜಗೋಪಾಲಾಚಾರಿ

D. ಭಾರತೀಯಾರ್

3.ಪೂರ್ವ ಫಿಲಿಪ್ಪಿನ್ಸ್ ಗೆ ಅಪ್ಪಳಿಸಿರುವ ಚಂಡಮಾರುತದ ಹೆಸರೇನು ?

A. ಇಡಾ

B. ಕ್ಯಾನ್ಸನ್

C. ನೀಫಾ

D. ಯಾವುದು ಅಲ್ಲ