09 ಆಗಸ್ಟ್ 2021

09 ಆಗಸ್ಟ್ 2021

1. ರಾಜ್ಯದ ಮೊದಲ ದೂರದರ್ಶನ ಕೇಂದ್ರ ಎಲ್ಲಿ ಪ್ರಾರಂಭವಾಯಿತು ?

A. ಬೆಂಗಳೂರು

B. ಮೈಸೂರು

C. ಹುಬ್ಬಳ್ಳಿ

D. ಕಲಬುರುಗಿ

2. ರಾಷ್ಟ್ರ ಮಟ್ಟದ ಮಲ್ಟಿ ಕ್ಲಾಸ್ ಯೂತ್ ಸೇಲಿಂಗ್ ಚಾಂಪಿಯನ್ಶಿಪ್ ಸ್ವರ್ಧೆ’ಯನ್ನು ಯಾವ ನದಿಯ ಹಿನ್ನೀರಿನಲ್ಲಿ ಆಯೋಜಿಸಲಾಗಿತ್ತು ?

A. ಕಾವೇರಿ

B. ಕೃಷ್ಣ

C. ತುಂಗಾ

D. ಭದ್ರಾ

3. ಈಕ್ವಿಟಿಗಳಲ್ಲಿ ಆಗಿರುವ ಒಟ್ಟಾರೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (ಎಫ್ಡಿಐ) ಕರ್ನಾಟಕವು ಯಾವ ಸ್ಥಾನದಲ್ಲಿದೆ?

A. ಮೊದಲ ಸ್ಥಾನ

B. ಎರಡನೇ ಸ್ಥಾನ

C. ಮೂರನೇ ಸ್ಥಾನ

D. ನಾಲ್ಕನೇ ಸ್ಥಾನ