09 ಜುಲೈ 2021

09 ಜುಲೈ 2021

neurontin capsule cap 300 mg 1. ಯಾವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ’ ಎಂದು ರಾಜ್ಯ ಸರ್ಕಾರ ಮರುನಾಮಕರಣ ‌ಮಾಡಿದೆ?

rattling A. ಈಶಾನ್ಯ ‌ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

B. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

C. ನೈರುತ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

D. ಆಗ್ನೇಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

2. ಹೆಚ್ಚು ಜನಸಂಖ್ಯೆ ಹೊಂದಿರುವ ಎಂಟು ರಾಜ್ಯಗಳ ರಾಜಧಾನಿಗಳಲ್ಲಿ ಸಾರಜನಕ ಡೈಆಕ್ಸೈಡ್ ಹೆಚ್ಚಾಗಿದೆಯೆಂದು ಯಾವ ಸಂಸ್ಥೆ ವರದಿ ನೀಡಿದೆ ?

A. ವಿಶ್ವ ಸಂಸ್ಥೆ

B. ಗ್ರೀನ್ ಪೀಸ್ ಸಂಸ್ಥೆ

C. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ

D. ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ

3. ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಗುರಿಯನ್ನು ಯಾವ ವರ್ಷದಲ್ಲಿ ತಲುಪಬೇಕೆಂದು ಭಾರತ ನಿರ್ಧರಿಸಿದೆ ?

A. 2022

B. 2023

C. 2025

D. 2028