09 ಜೂನ್ 2021

09 ಜೂನ್ 2021

1. ಅತಿ ದೊಡ್ಡ ವಿದೇಶಿ ವಿನಿಮಯ ಸಂಗ್ರಹ (ಶತಕೋಟಿ ಡಾಲರ್‌ಗಳಲ್ಲಿ) ಹೊಂದಿರುವ ದೇಶ ಯಾವುದು ?

A. ಚೀನಾ

B. ಜಪಾನ್‌

C. ರಷ್ಯಾ

D. ಭಾರತ

2. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯಾವ ರಾಜ್ಯದಲ್ಲಿ ಇದ್ದಾರೆ ?

A. ಬಿಹಾರ

B. ಮಧ್ಯ ಪ್ರದೇಶ

C. ದೆಹಲಿ

D. ಉತ್ತರ ಪ್ರದೇಶ

3.ಕಾಲು ಬಾಯಿ ರೋಗ ಯಾವುದರಿಂದ ಉಂಟಾಗುತ್ತದೆ ?

A. ವೈರಸ್

B. ಬ್ಯಾಕ್ಟೀರಿಯಾ

C. ಶಿಲಿಂದ್ರ

D. ಅಮೀಬ

4. ಮನೆಯಲ್ಲೇ ಕೋವಿಡ್‌–19 ಪರೀಕ್ಷೆ ಮಾಡಿಕೊಳ್ಳಲು ಸಹಾಯವಾಗುವ ರೀತಿಯಲ್ಲಿ ರ‍್ಯಾಪಿಡ್ ಡಿಟೆಕ್ಷನ್‌ ಟೆಸ್ಟ್ ಕಿಟ್ ಅನ್ನು ಯಾವ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ ?

A. ಬೆಂಗಳೂರು ವಿಶ್ವವಿದ್ಯಾಲಯ

B. ಮೈಸೂರು ವಿಶ್ವವಿದ್ಯಾಲಯ

C. ಧಾರವಾಡ ವಿಶ್ವವಿದ್ಯಾಲಯ

D. ಮಂಗಳೂರು ವಿಶ್ವವಿದ್ಯಾಲಯ