1 ಮೇ 2023

1 ಮೇ 2023

1.ಕರ್ನಾಟಕದಲ್ಲಿ ಮೊದಲ ಬಾರಿಗೆ ಇಲೆಕ್ಟ್ರಾನಿಕಲಿ ಟ್ರಾನ್ಸ್ಮಿಟೆಡ್ ಪೋಸ್ಟಲ್  ಬ್ಯಾಲೆಟ್ ಸಿಸ್ಟಂ (ಇಟಿಪಿಬಿಎಸ್) ಈ ಕೆಳಗಿನ ಯಾರಿಗೆ ಪರಿಚಯಿಸಲಾಗಿದೆ?
a.ವೃದ್ಧರಿಗೆ, ಅಂಗವಿಕರಿಗೆ
b.ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ
c.ವಿದೇಶಗಳಲ್ಲಿ ಭಾರತ ಸರ್ಕಾರದ ಉದ್ಯೋಗದಲ್ಲಿ ಇರುವವರಿಗೆ
d.B ಮತ್ತು C
2.ಕೊಡಚಾದ್ರಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ?
a.ಶಿವಮೊಗ್ಗ
b.ಮಂಗಳೂರು
c.ಉಡುಪಿ
d.A ಮತ್ತು C