1 ಏಪ್ರಿಲ್ 2024

1 ಏಪ್ರಿಲ್ 2024

1. ಅರುಣಾಚಲ ಪ್ರದೇಶದ ಪ್ರಮುಖ ಬುಗುನ್ ಬುಡಕಟ್ಟು ಜನಾಂಗ ತನ್ನ ಭೂಮಿಯನ್ನು ಕೆಳಗಿನ ಯಾವುದಕ್ಕೆ ದಾನವಾಗಿ ನೀಡಿದೆ?
a) ರಕ್ಷಣಾ ಕಾರ್ಯಗಳಿಗೆ
b) ಅರಣ್ಯ ಬೆಳೆಸಲು
c) ವಿಶೇಷವಾಗಿ ಕಂಡುಬರುವ ಪಕ್ಷಿಯನ್ನು ಸಂರಕ್ಷಿಸಲು
d) ರಸ್ತೆ ಮಾರ್ಗವನ್ನು ರೂಪಿಸಲು
2. ಭಾರತ ಉದ್ಯೋಗ ವರದಿ 2024 ಅನ್ನು ಯಾರು ಬಿಡುಗಡೆ ಮಾಡಿದ್ದಾರೆ?
a) ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್
b) ಮಾನವ ಅಭಿವೃದ್ಧಿ ಸಂಸ್ಥೆ (IHD)
c) 1 ಮತ್ತು 2
d) 1 ಅಥವಾ 2 ಅಲ್ಲ
3. ಮಾನವ ಅಭಿವೃದ್ಧಿ ಸಂಸ್ಥೆ (IHD) ಅನ್ನು ಯಾವಾಗ ಸ್ಥಾಪಿಸಲಾಯಿತು?
a) 1998
b) 1999
c) 2005
d) 2006