1 ಜುಲೈ 2023

1 ಜುಲೈ 2023

1.ಯುಕೆ ಇಂಡಿಯಾ ಪ್ರಶಸ್ತಿಗಳ  ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್ 2023ಪ್ರಶಸ್ತಿಯನ್ನು ಯಾರು ಪಡೆದುಕೊಂಡರು?
A) ಮೇರಿ ಕೋಮ್
B) ನೀರಜ್ ಚೋಪ್ರಾ
C) ವಿರಾಟ್ ಕೊಹ್ಲಿ
D) ಪಿ.ಟಿ. ಉಷಾ
2.’ಎಲಿಜಬೆತ್: ದಿ ಗೋಲ್ಡನ್ ಏಜ್’ ಚಲಚಿತ್ರದ ನಿರ್ದೇಶಕರು ಯಾರು?
A) ಪರಮ್ ಗಿಲ್
B) ರಾಜ್ ಮೌಳಿ
C) ಶೇಖರ ಕಪೂರ
D) ಪ್ರಕಾಶ ಝಾ
3.ಯಾವ ರಾಜ್ಯವು ಎಲ್ಲಾ ಮನೆಗಳಿಗೆ 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಅನ್ನು ಘೋಶಿಸಿದೆ?
A) ಕರ್ನಾಟಕ
B) ಆಸ್ಸಾಂ
C) ಪಶ್ಚಿಮ್ ಬಂಗಾಳ
D) ರಾಜಸ್ಥಾನ್