10 ಅಕ್ಟೋಬರ್ 2023

10 ಅಕ್ಟೋಬರ್ 2023

1. ತೀಸ್ತಾ ನದಿ ಯಾವ ನದಿಯ ಉಪನದಿಯಾಗಿದೆ?
A) ಗಂಗಾ
B) ಬ್ರಹ್ಮಪುತ್ರ
C) ಮಂದಾಕಿನಿ
D) ಸಿಂಧು
2. ತೀಸ್ತಾ ನದಿ ಎಲ್ಲಿ ಉಗಮವಾಗುತ್ತದೆ?
A) ಕಾರಾಕೋರಂ ಹಿಮ ಸರೋವರ
B) ದಕ್ಷಿಣ ಲೊನಾಕ್ ಸರೋವರ
C) ತ್ಸೋ ಲಾಮೊ ಸರೋವರ
D) ಚಂದ್ರ ತಾಲ
3. ಯಾವ ಕೇಂದ್ರ ಸಚಿವಾಲಯವು ಜೈಲು ಸಂದರ್ಶಕರ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದೆ?
A) ರಕ್ಷಣಾ ಸಚಿವಾಲಯ
B) ಗೃಹ ವ್ಯವಹಾರಗಳ ಸಚಿವಾಲಯ
C) ವಿದೇಶಾಂಗ ವ್ಯವಹಾರಗಳ ಸಚಿವಾಲಯ
D) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
4. ಭಾರತೀಯ ವಾಯುಪಡೆಯು ಯಾವ ಸಂಸ್ಥೆಯೊಂದಿಗೆ ಪ್ರಚಂಡ ಲಘು ಯುದ್ಹ ಹೆಲಿಕಾಪ್ಟರ್ ಅನ್ನು ಖರೀದಿಸಲು ಸಿದ್ಧವಾಗಿದೆ?
A) ಎಚ್ಎಎಲ್
B) ಡಿ ಆರ್ ಡಿ ಓ
C) ಬಿ ಎಚ್ ಎಎಲ್
D) ಬಿಡಿಎಲ್