10 ಆಗಸ್ಟ್ 2021

10 ಆಗಸ್ಟ್ 2021

1. ‘ಹಾಕ್ಸ್ ಬಿಲ್’ ಎಂಬುದು ಏನು ?

A. ಪಕ್ಷಿ

B. ಕೀಟ

C. ಆಮೆ

D. ಚಿಟ್ಟೆ

2. ಯಾವ ವಿಧಾನ ಪರಿಷತ್ (ಎಂಎಲ್ಸಿ) ಇತ್ತೀಚೆಗೆ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ?

A. ಕರ್ನಾಟಕ

B. ತಮಿಳು ನಾಡು

C. ಬಿಹಾರ

D. ಉತ್ತರ ಪ್ರದೇಶ

3. ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್ಸಿಎಸ್) ಬಿಡುಗಡೆ ಮಾಡಿರುವ ವರದಿಯ ಪ್ರಕಾರ , ದೇಶದ ಎಷ್ಟು ಪ್ರದೇಶದಲ್ಲಿ ವಿವಿಧ ತೀವ್ರತೆಯ ಭೂಕಂಪದ ಸಾಧ್ಯತೆ ಇದೆ?

A. ಶೇ.59ರಷ್ಟು

B. ಶೇ.60ರಷ್ಟು

C. ಶೇ.50ರಷ್ಟು

D. ಶೇ.70ರಷ್ಟು