10 ಜುಲೈ 2021

10 ಜುಲೈ 2021

1. ಮೊದಲ ತೃತೀಯ ಲಿಂಗಿ ಕ್ಲಿನಿಕ್‌ ಎಲ್ಲಿ ಸ್ಥಾಪನೆಯಾಗಿದೆ ?

A. ಬೆಂಗಳೂರು

B. ಚೆನ್ನೈ

C. ದೆಹಲಿ

D. ಪುಣೆ

2. “ಎ ದಿಲ್ ಮಾಂಗೆ ಮೋರ್” ಎಂಬ ಗೆಲುವಿನ ಘೋಷ ಯಾರು ನೀಡಿದರು?

A. ವಿಕ್ರಂ ಬಾತ್ರಾ

B. ಸಂದೀಪ್ ಉನ್ನಿಕೃಷ್ಣನ್

C. ಸಂಜಯ್ ಕುಮಾರ್

D. ಮನೋಜ್ ಕುಮಾರ್ ಪಾಂಡೆ

3. ದೇಶದ ಮೊದಲ ಡಿಜಿಟಲ್‌ ವಿಶ್ವವಿದ್ಯಾಲಯ ಎಲ್ಲಿ ಆರಂಭವಾಗಿದೆ ?

A. ಕೇರಳ

B. ಕರ್ನಾಟಕ

C. ದೆಹಲಿ

D. ಕೊಲ್ಕತ್ತಾ