10 ಜೂನ್ 2021

10 ಜೂನ್ 2021

1. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ವೆಂಟಿಲೇಟರ್ಗಳ ಹೆಸರೇನು ?

A. “ಪ್ರಾಣ”

B. “ವಾಯು”(VaU )

C. “ಸ್ವಾಸ್ತ”

D. ಮೇಲಿನ ಎಲ್ಲವು

2.ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಭಾರತ 2022-24ರ ಅವಧಿಗೆ ಯಾವುದಕ್ಕೆ ಆಯ್ಕೆ ಆಗಿದೆ ?

A. ಸಾಮಾನ್ಯ ಕೂಟ

B. ಭದ್ರತಾ ಮಂಡಳಿ

C. ಆರ್ಥಿಕ ಮತ್ತು ಸಾಮಾಜಿಕ ಮಂಡಳಿ

D. ಯುಎನ್ ಸೆಕ್ರೆಟರಿಯಟ್

3. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಾರು?

A. ಅಬ್ದುಲ್ಲಾ ಶಾಹಿದ್

B. ಅಂಟೊನಿಯೊ ಗುಟೆರೆಸ್‌

C. ಒಹ್ ಜೂನ್

D. ಜೋಯನ್ ಡೊನೊಘುಯೇ

4. ಕನಿಷ್ಠ ಬೆಂಬಲ ಬೆಲೆಗಳ ಬಗ್ಗೆ ನೀಡಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

  1. ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸುತ್ತದೆ
  2.  ಕನಿಷ್ಠ ಬೆಂಬಲ ಬೆಲೆಯನ್ನು ಬೆಳೆಗಳ ಕಟಾವಿನ ನಂತರ ಘೋಷಿಸಲಾಗುತ್ತದೆ

A. 1 ಮಾತ್ರ ಸರಿಯಿದೆ

B. 2  ಮಾತ್ರ ಸರಿಯಿದೆ

C. 1  ಮತ್ತು 2  ಸರಿಯಿದೆ

D. ಎರಡೂ ಹೇಳಿಕೆಗಳು ಸರಿ ಇಲ್ಲ