10-13 ಜೂನ್ 2023

10-13 ಜೂನ್ 2023

1.ಇತ್ತೀಚಿಗೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಅಮೃತ್ ಜನರೇಷನ್ ಅಭಿಯಾನವನ್ನು ಯಾವ ಸಂಸ್ಥೆಯ ಪಾಲುದಾರಿಕೆಯೊಂದಿಗೆ ಪ್ರಾರಂಭಿಸಿತು?
A) ಟ್ವಿಟ್ಟರ್
B) ಮೆಟಾ
C) ಇನ್ಸ್ಟಾಗ್ರಾಮ್
D) ಯೂಟ್ಯೂಬ್
2.ಭಾರತ-ಫ್ರಾನ್ಸ್-ಯುಎಇ ನೌಕಾ ಸಹಭಾಗಿತ್ವದ ತ್ರಿಪಕ್ಷೀಯ ಸಮುದ್ರ ಪಾಲುದಾರಿಕೆ ವ್ಯಾಯಾಮವು ಎಲ್ಲಿ ನಡೆಯಿತು?
A) ಬಂಗಾಳ ಕೊಲ್ಲಿ
B) ಒಮನ್ ಕೊಲ್ಲಿ
C) ಅಲಾಸ್ಕಾ ಕೊಲ್ಲಿ
D) ಎಡೆನ್ ಕೊಲ್ಲಿ
3.”ಟ್ಯಾಕ್ಟಿಕಲ್ LAN ರೇಡಿಯೊ” ಗಳ ಖರೀದಿಗಾಗಿ ಭಾರತೀಯ ಸೇನೆಯು ಇತ್ತೀಚೆಗೆ ಯಾವ ಕಂಪನಿಯೊಂದಿಗೆ ಸಹಿ ಹಾಕಿದೆ?
A) ಆಸ್ಟ್ರೋಮ್ ಟೆಕ್ ಪ್ರೈವೇಟ್ ಲಿಮಿಟೆಡ್
B) ಅಂತರಿಕ್ಷ ಟೆಕ್ನಾಸಿಸ್  ಪ್ರೈವೇಟ್ ಲಿಮಿಟೆಡ್
C) NPC ವೈಯರ್ಲೆಸ್
D) ಮೇಲಿನ ಯಾವುದು ಅಲ್ಲ