11 ಅಕ್ಟೋಬರ್ 2023

11 ಅಕ್ಟೋಬರ್ 2023

1. ಮುಖ್ಯಮಂತ್ರಿ ಸುಖ್ ಆಶ್ರಯ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
A) ಉತ್ತರ ಪ್ರದೇಶ
B) ಹಿಮಾಚಲ ಪ್ರದೇಶ
C) ಅರುಣಾಚಲ ಪ್ರದೇಶ
D) ಉತ್ತರಾಖಂಡ
2. ಡಿಜಿಟಲ್ ಇಂಡಿಯಾ ಮಿಷನ್ನ ಭಾಗವಾಗಿ ಇ-ಕ್ಯಾಬಿನೆಟ್ ಅನ್ನು ಪ್ರಾರಂಭಿಸಿದ ನಾಲ್ಕನೆಯ ರಾಜ್ಯ ಯಾವುದು?
A) ಉತ್ತರ ಪ್ರದೇಶ
B) ಅರುಣಾಚಲ ಪ್ರದೇಶ
C) ತ್ರಿಪುರ
D) ಆಸ್ಸಾಂ
3. 2023 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಭಾಜನರಾದ ವ್ಯಕ್ತಿ ಯಾರು?
A) ಕ್ಲಾಡಿಯಾ ಗೋಲ್ಡಿನ್
B) ಎಸ್ತರ್ ಡುಫ್ಲೋ
C) ಎಲಿನಾರ್ ಓಸ್ಟ್ರೋಮ್
D) ನರ್ಗಿಸ್ ಮೊಹಮ್ಮದಿ
4. ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಯಾರು?
A) ರಘುರಾಮ ರಾಜನ್
B) ಕೌಶಿಕ ಬಾಸು
C) ಅಮರ್ತ್ಯ ಸೇನ್
D) ಶಕ್ತಿಕಾಂತ ದಾಸ್