11 ಜನವರಿ 2024

11 ಜನವರಿ 2024

1. ಸಂವಿಧಾನದ ವಿಧಿ 72ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ರಾಷ್ಟ್ರಪತಿಗಳ ವಿಟೋ ಅಧಿಕಾರ
b) ರಾಷ್ಟ್ರಪತಿಗಳ ಪದಚ್ಯುತಿ
c) ಶಿಕ್ಷೆಗಳಿಗೆ ಕ್ಷಮಾದಾನ ನೀಡುವ ರಾಷ್ಟ್ರಪತಿಗಳ ಅಧಿಕಾರ
d) ರಾಷ್ಟ್ರಪತಿಗಳ ಚುನಾವಣೆ
2. UNESCO ವಿಶ್ವ ಪರಂಪರೆ ಸಮಿತಿಯ 46 ನೇ ಅಧಿವೇಶನದ ಅಧ್ಯಕ್ಷತೆ ಮತ್ತು ಆತಿಥ್ಯವನ್ನು ಯಾವ ದೇಶ ವಹಿಸಲಿದೆ?
a) ಭಾರತ
b) ಫ್ರಾನ್ಸ್
c) ಚೀನಾ
d) ರಷ್ಯಾ
3. ವಿಶ್ವ ಪರಂಪರೆ ಸಮಿತಿಯ ಸದಸ್ಯ ರಾಷ್ಟ್ರಗಳು ಎಷ್ಟು?
a) 192
b) 21
c) 53
d) 32
4. ವಿಧಿ 72ರ ಅನ್ವಯ ರಾಷ್ಟ್ರಪತಿಗಳಿಗೆ ಕೆಳಗಿನ ಯಾವ ಶಿಕ್ಷೆಗಳಿಗೆ ಕ್ಷಮಾದಾನ ನೀಡುವ ಅಧಿಕಾರವಿದೆ?
a) ಕೇಂದ್ರದ ಕಾನೂನಿಗೆ ವಿರುದ್ದದ ಅಪರಾಧಕ್ಕಾಗಿ ಶಿಕ್ಷೆ
b) ಮಿಲಿಟರಿ ನ್ಯಾಯಾಲಯ ನೀಡಿರುವ ಶಿಕ್ಷೆ
c) ಮರಣದಂಡನೆಗೆ ಒಳಗಾಗಿರುವವರಿಗೆ
d) ಮೇಲಿನ ಎಲ್ಲ