12 ಆಗಸ್ಟ್ 2021

12 ಆಗಸ್ಟ್ 2021

1. ಭಾರತವು ಭದ್ರತಾ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು ?

A. ನರೇಂದ್ರ ಮೋದಿ

B. ವೆಂಕೆಯ್ಯ ನಾಯ್ಡು

C. ರಾಮ್ನಾಥ್ ಕೊವಿಂದ್

D. ರಾಜ್ನಾಥ್ ಸಿಂಗ್

2. ಪ್ರೊ ಸಿಆರ್ ರಾವ್ ಶತಮಾನೋತ್ಸವ ಚಿನ್ನದ ಪದಕವನ್ನು ಯಾವ ಸಂಸ್ಥೆ ನೀಡುತ್ತದೆ ?

A. ಭಾರತೀಯ ಅರ್ಥಶಾಸ್ತ್ರ ಸೊಸೈಟಿ(ಟಿಐಇಎಸ್) ಟ್ರಸ್ಟ್

B. ಭಾರತೀಯ ವಿಜ್ಞಾನ ಸೊಸೈಟಿ ಟ್ರಸ್ಟ್

C. ಕೇಂದ್ರ ಸರ್ಕಾರ

D. ಕರ್ನಾಟಕ ಸರ್ಕಾರ

3. ಸಮಗ್ರ ಶಿಕ್ಷಣ ಯೋಜನೆಯನ್ನು ಎಷ್ಟು ವರ್ಷ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ?

A. ನಾಲ್ಕು

B. ಐದು

C. ಆರು

D. ಏಳು