12 ಜುಲೈ 2021

12 ಜುಲೈ 2021

1. ಸಹಕಾರ ಸಚಿವಾಲಯದ ಮೊದಲ ಸಚಿವರು ಯಾರು ?

A. ರಾಜನಾಥ್ ಸಿಂಗ್

B. ಅಮಿತ್ ಶಾ

C.ಮನ್ಸುಖ್ ಮಾಂಡವಿಯ

D. ಭಗವಂತ್ ಖೂಬಾ

2. ಕೇಶವ್ ದತ್ ಯಾವ ಕ್ರೀಡೆಗೆ ಸಂಬಂಧಿಸಿದವರು ?

A. ಹಾಕಿ

B. ಕ್ರಿಕೆಟ್

C. ಕುಸ್ತಿ

D. ಈಜು

3. ವಿಶ್ವ ಜನಸಂಖ್ಯಾ ದಿನವನ್ನು ಎಂದು ಆಚರಿಸಲಾಗುತ್ತದೆ ?

A. ಜೂಲೈ 9

B. ಜೂಲೈ 10

C. ಜೂಲೈ 11

D. ಜೂಲೈ 12