12 ಜೂನ್ 2021

12 ಜೂನ್ 2021

1. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಎಚ್‌ಇ) 2019-20 ಸಮೀಕ್ಷಾ ವರದಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?

A. 1

B. 2

C. 3

D. 4

2. ಊರು ಕೇರಿ ಯಾರ ಆತ್ಮಕಥೆ ?

A. ಲಕ್ಷ್ಮಿ ನಾರಾಯಣ ಭಟ್

B. ನಿಸಾರ್ ಅಹ್ಮದ್

C. ಸಿದ್ದಲಿಂಗಯ್ಯ

D. ದೇವನೂರು ಮಹಾದೇವ

3. ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸಂಸ್ಥೆ ಎಲ್ಲಿದೆ ?

A. ಬೆಂಗಳೂರು

B. ಮೊಹಾಲಿ

C. ಚಂಡೀಗಢ

D. ದೆಹಲಿ

4.ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ ಆಚರಣೆಯನ್ನು ಯಾವ ಸಂಸ್ಥೆ ಪ್ರಾರಂಭಿಸಿತು ?

A. ಐಎಲ್‌ಒ

B. ಯೂನಿಸೆಫ್

C. ವಿಶ್ವ ಸಂಸ್ಥೆ

D. ಐಎಂಎಫ್