12-13 ಸೆಪ್ಟೆಂಬರ್ 2023

12-13 ಸೆಪ್ಟೆಂಬರ್ 2023

1.ಕೆಳಗಿನ ಯಾವ ಎಲ್ಲಾ ನಾಲ್ಕು ದೇಶಗಳು G20 ಸದಸ್ಯರಾಗಿದ್ದಾರೆ? (2020)
A) ಅರ್ಜೆಂಟೀನಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿ
B) ಆಸ್ಟ್ರೇಲಿಯಾ, ಕೆನಡಾ, ಮಲೇಷ್ಯಾ ಮತ್ತು ನ್ಯೂಜಿಲೆಂಡ್
C) ಅರ್ಜೆಂಟೀನಾ, ಮೆಕ್ಸಿಕೋ, ಸೌದಿ ಅರೇಬಿಯಾ ಮತ್ತು ವಿಯೆಟ್ನಾಂ
D) ಅರ್ಜೆಂಟೀನಾ, ಮೆಕ್ಸಿಕೋ, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ
2. ಗೋಬರ್-ಧನ್ ಯೋಜನೆಯನ್ನು ಕೇಂದ್ರದ ಯಾವ ಸಚಿವಾಲಯ ಪ್ರಾರಂಭಿಸಿದೆ?
A) ಕೃಷಿ ಸಚಿವಾಲಯ
B) ಗ್ರಾಮೀಣಾಭಿವೃದ್ಧಿ ಸಚಿವಾಲಯ
C) ಜಲ ಶಕ್ತಿ ಸಚಿವಾಲಯ
D) ಪಂಚಾಯತ್ ರಾಜ್ ಸಚಿವಾಲಯ
3. ಡಿಸೆಂಬರ್ 1, 2023 ರಂದು G20 ಮುಂದಿನ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಯಾವ ದೇಶ ವಹಿಸಿಕೊಳ್ಳಲಿದೆ?
A) ಅರ್ಜೆಂಟೀನಾ
B) ಆಸ್ಟ್ರೇಲಿಯಾ
C) ಬ್ರೆಜಿಲ್
D) ಕೆನಡಾ
4. ಸಂಚಾರ ದಟ್ಟಣೆ ನಿವಾರಿಸಲು MODERATO ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲ ಬಾರಿಗೆ ಯಾವ ನಗರದಲ್ಲಿ ಅಳವಡಿಸಲಾಗುತ್ತಿದೆ?
A) ಮುಂಬೈ
B) ಬೆಂಗಳೂರು
C) ದೆಹಲಿ
D) ಪುಣೆ
5. Oncology ಎಂದರೆ?
A) ಕ್ಯಾನ್ಸರ್ ಬಗ್ಗೆ ಅಧ್ಯಯನ
B) ಕಿಡ್ನಿ ಬಗ್ಗೆ ಅಧ್ಯಯನ
C) ಪಿತ್ತಜನಕಾಂಗ ಅಧ್ಯಯನ
D) ಬ್ರೈನ್ ಟ್ಯೂಮರ್ ಅಧ್ಯಯನ
6. ಭಾರತೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರ ಎಲ್ಲಿದೆ?
A) ಬೆಂಗಳೂರು
B) ಚೆನ್ನೈ
C) ಮುಂಬೈ
D) ಪುಣೆ
7. ಸಂಚಾರ ದಟ್ಟಣೆ ನಿವಾರಿಸಲು ಬೆಂಗಳೂರಿನಲ್ಲಿ ಅಳವಡಿಸಲಾದ MODERATO ತಂತ್ರಜ್ಞಾನ ಯಾವ ದೇಶದ ಮಾದರಿಯಾಗಿದೆ?
A) ದಕ್ಷಿಣ ಕೊರಿಯಾ
B) ಸಿಂಗಾಪುರ
C) ಮಲೇಷಿಯಾ
D) ಜಪಾನ
8. ರೈಲ್ವೆ ಮಂಡಳಿಗೆ ಮೊದಲ ಬಾರಿಗೆ ಮಹಿಳಾ ಸಿಇಒ ಮತ್ತು ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A) ಜಯಾ ವರ್ಮಾ ಸಿನ್ಹಾ
B) ಗೀತಿಕಾ ಶ್ರೀವಾಸ್ತವ
C) ಪುನೀತಾ ಅರೋರಾ
D) ಮೇಲಿನ ಯಾರು ಅಲ್ಲ