13 ಅಕ್ಟೋಬರ್ 2023

13 ಅಕ್ಟೋಬರ್ 2023

1. ವರ್ಷದ ವಿಶ್ವ ಶ್ರೇಷ್ಠ ಅಥ್ಲೀಟ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಭಾರತೀಯ ಆಟಗಾರ ಯಾರು?
A) ನೀರಜ್ ಚೋಪ್ರಾ
B) ಲಿಯಾಂಡರ್ ಪೇಸ್
C) ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ
D) ಚಿರಾಗ್ ಶೆಟ್ಟಿ
2. ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ಮಧ್ಯಪ್ರದೇಶದಲ್ಲಿದೆ
2 ಇದು ದೇಶದಲ್ಲಿ 54 ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
3 ಈ ಮೀಸಲು ಪ್ರದೇಶ ನರ್ಮದಾ ಮತ್ತು ಯಮುನಾ ನದಿಯ ಜಲಾನಯನ ಪ್ರದೇಶಗಳ ನ್ನು ಒಳಗೊಂಡಿದೆ
A) 1, 2
B) 2, 3
C) 1, 3
D) 1, 2, 3